ಜೆಕೆ ಹುಟ್ಟುಹಬ್ಬದ ದಿನ ಅವರಿಗೆ ಕರಾಳ ರಾತ್ರಿ ಆಗಲಿದೆ | Filmibeat Kannada

2018-04-28 694

Awshwini nakshatra's fame jk aka jayaram karthik's birthday is on may 1st and lot much is happening on the same day. Karala ratri movie trailer will be released
on the same day and something else too.

ಜಯರಾಮ್ ಕಾರ್ತಿಕ್ ಕಿರುತೆರೆಯ ಸೂಪರ್ ಸ್ಟಾರ್ . ಧಾರಾವಾಹಿಯ ಮೂಲಕ , ಬಿಗ್ ಬಾಸ್ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನ ಪಡೆದುಕೊಂಡ ನಟ ಜೆಕೆ . ಮೇ ೧ ಇವರ ಹುಟ್ಟು ಹಬ್ಬ ಹಾಗೇನೇ ಸಾಕಷ್ಟು ವಿಶೇಷತೆಗಳು ಕೂಡಾ ಆ ದಿನ ನಡೆಯಲಿದೆ